ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ, ಕಾಶಿಯಾಗಿದೆ . ಪಿಹೆಚ್.ಡಿ ಅಧ್ಯಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ. ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ. == ಸಂಶೋಧನ ಕೇಂದ್ರ == ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ ಕಾಶಿಯಾಗಿದೆ . ಪಿಹೆಚ್.ಡಿ ಅಧ್ಯಯನ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ. ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕ ರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ. === ಕೇಂದ್ರದ ಪುಸ್ತಕ ಪ್ರಕಟಣೆಗಳು === . === ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿಯ ಕಲಾಕೃತಿಗಳು === == ಕೇಂದ್ರದ ಪುಸ್ತಕ ಪ್ರಕಟಣೆಗಳು == ತುಳು ನಿಘಂಟು (ಸಂಪುಟ ೧-೬) - ಡಾ. ಯು. ಪಿ. ಉಪಾದ್ಯಾಯ ಹವ್ಯಕ ನಿಘಂಟು - ಡಾ. ಮರಿಯಪ್ಪ ಭಟ್ಟ ದಾಸವಾಜ್ಮಯ - ಡಾ. ಎನ್. ಟಿ. ಭಟ್ಟ ಲೋಕಮಿತ್ರ - ಪ್ರೊ. ದೇ. ಜವರೇಗೌಡ ತಾಡೆವಾಳ ಗ್ರಂಥಸೂಚಿ - ಎಂ. ರಾಜಗೋಪಾಲಚಾರ್ಯ ಚಂದ್ರಖಂಡ - ಸೇಡಿಯಾಪು ಕೃಷ್ಣ ಭಟ್ಟ - . . ಯಕ್ಷಗಾನ ಸಂಗೀತ - ಎಂ. ರಾಜಗೋಪಾಲಚಾರ್ಯ ಪಳಮೆಗಳು - sEdiyaapssಸೇಡಿಯಾಪು ಕೃಷ್ಣ ಭಟ್ಟ ಕೊರಡ್ಕಲ್ ಶ್ರೀನಿವಾಸ ರಾವ್ - ಯು. ಬಿ. ರಾಜಲಕ್ಷ್ಮೀ ಕನ್ನಡದ ವಾಗ್ರೂಢಿಗಳು - ಎಂ. ರಾಜಗೋಪಾಲಚಾರ್ಯ ಕೊಂಕಣಿ ಭಾ‌ಷಾ ಸಾಹಿತ್ಯ - ಪ್ರೊ. ಮುರಳೀಧರ ಉಪಾಧ್ಯ ಸಂಸ್ಕೃತಿ ಮತ್ತು ಅಡಿಗ - ಪ್ರೊ. ಯು. ಆರ್. ಅನಂತಮೂರ್ತಿ\ ಸತಿಕಮಲೆ - ಡಾ. ಪಾದೇಕಲ್ಲು ವಿಷ್ಣು ಭಟ್ ಪು ತಿ. ನ - ಡಾ. ಎ. ಎಸ್. ವೇಣುಗೋಪಾಲ ನಂದಾದೀವಿಗೆ - ಪ್ರೊ. ಎಂ. ರಾಮಚಂದ್ರ ತುಳುವರಿವರು - ಡಾ. ಪಾದೇಕಲ್ಲು ವಿಷ್ಣು ಭಟ್ ಶಿವರಾಮ ಕಾರಂತ ಕೃತಿ ಕೈಪಿಡಿ - ಬಿ. ಮಾಲಿನಿ ಮಲ್ಯ - . . . ದಕ್ಷಿಣ ಭಾರತದ ಜಾನಪದm - ಡಾ. ಸುಶೀಲಾ ಉಪಾಧ್ಯಾಯ ಸೇಡಿಯಾಪು - ಡಾ. ಪಾದೇಕಲ್ಲು ವಿಷ್ಣು ಭಟ್ ಬೈಕಾಡಿ - ಪ್ರೊ. ಎಚ್. ಕೃಷ್ಣ ಭಟ್ ಶಬ್ಧಾತೀತ - ಡಾ. ಸುಶೀಲಾ ಪಿ. ಉಪಾಧ್ಯಾಯ - ರಾಮಾಶ್ವಮೇಧದ ರಸತರಂಗಗಳು - ಏರ್ಯ ಲಕ್ಷ್ಮೀನಾರಾಯಣ ಆಳ್ವ ತೇಹಿ ನೋ ದಿವಸಾ ಗತಾ: ಪ್ರೊ. ಯು. ಎಲ್. ಆಚಾರ್ಯ ವಿಚಾರ ಪ್ರಪಂಚ - ಸಂ. ಪಾದೇಕಲ್ಲು ವಿಷ್ಣು ಭಟ್ ವ್ಯಾಕರಣ ಶಾಸ್ತ್ರದ ಪರಿವಾರ - ವಿದ್ವಾನ್ ಎನ್. ರಂಗನಾಥ ಶರ್ಮ ದ್ರಾವಿಡ ಛಂದಸ್ಸು - ಡಾ. ಆರ್. ಗಣೇಶ್ ಶತಾಂಜಲಿ - ಇವರೇ ಲಾಂಗೂಲಾಚಾರ್ಯರು -ಡಾ. ಶ್ರೀನಿವಾಸ ಹಾವನೂರ ತಿಳಿನೋಟ - ಡಾ. ರಾಘವ ನಂಬಿಯಾರ್ ತುಳುನಾಡಿನ ಜೈನಧರ್ಮ - ಡಾ. ಎಸ್. ಡಿ. ಶೆಟ್ಟಿ ಅಳತೆಯ ಮೂಲಮಾನಗಳು - ಪ್ರೊ. ಯು. ಎಲ್. ಆಚಾರ್ಯ ' - . . . ಪ್ರಸಾರ ಮಾಧ್ಯಮ ಮತ್ತು ಶಿಕ್ಷಣ - ಡಾ. ಮಹಾಬಲೇಶ್ವರ ರಾವ್ ಯಕ್ಷಗಾನ ಸ್ವಬೋಧಿನಿ - ನೀಲಾವರ ಲಕ್ಷ್ಮೀನಾರಾಯಣ ರಾವ್ - . ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗLಳು - ಡಾ. ಪಾದೇಕಲ್ಲು ವಿಷ್ಣು ಭಟ್ಟ ಕಡೆಂಗೋಡ್ಲು ಶಂಕರಭಟ್ಟ ಸಮಗ್ರ ಸಾಹಿತ್ಯ ಸಂಪುಟ - ಪ್ರೊ. ಎಂ. ರಾಮಚಂದ್ರ, ಪ್ರೊ. ಎಚ್. ಕೃಷ್ಣ ಭಟ್ಟ, ಡಾ. ಪಾದೇಕಲ್ಲು ವಿಷ್ಣು ಭಟ್ಟ ಸೇಡಿಯಾಪು ಛಂದಸ್ಸಂಪುಟ - ಡಾ. ಪಾದೇಕಲ್ಲು ವಿಷ್ಣು ಭಟ್ ಶಬ್ಧಾರ್ಥಶೋಧ - ಸೇಡಿಯಾಪು ಕೃಷ್ಣ ಭಟ್ಟ ನೆನೆದವರ ಮನದಲ್ಲಿ - ಡಾ. ಎಚ್. ಕೆ. ರಂಗನಾಥ್ ಭಾರತೀಯ ಸಂಪ್ರದಾಯ - ಎಚ್. ಕೃ‍ಷ್ಣ ಭಟ್ ಯಕ್ಷರಾತ್ರಿ - ಡಾ. ಆರ್. ಗಣೇಶ್ ಹರಿಭಕ್ತಿ ಸಾರ - ಎನ್. ರಂಗನಾಥ ಶರ್ಮ ಕನಕೋಪನಿಷತ್ತು - ಬನ್ನಂಜೆ ಗೋವಿಂದಾಚಾರ್ಯ ತುಳು ನಿಘಂಟಿನ ಗಾದೆಗಳು - ಕೊಟ್ರಯ್ಯ - . . ಕಲೇವಾಲ - ಅಮೃತ ಸೋಮೇಶ್ವರ ಕನ್ನಡ-ತುಳು ಶಬ್ಧ ಪ್ರಯೋಗ ಕೋಶ - ಸಂ. ಪಾದೇಕಲ್ಲು ವಿಷ್ಣು ಭಟ್ಟ, ಡಾ. ಪದ್ಮನಾಭ ಕೇಕುಣ್ಣಾಯ ಸಂಕ್ಷಿಪ್ತ ತುಳು ಪದಕೋಶ - ಡಾ. ಯು. ಪಿ. ಉಪಾಧ್ಯಾಯ ಭೀಷ್ಮನ ಕೊನೆಯ ದಿನಗಳು - ಡಾ. ಭಾಸ್ಕರಾನಂದ ಕುಮಾರ್ & - . . ಕನಕಕಾವ್ಯ ಸಂಪುಟ - ಪ್ರೊ. ಎ. ವಿ. ನಾವಡ ಹರಿಭಕ್ತಿಸಾರ (ಸಂಸ್ಕೃತ) - ಡಾ. ಆರ್. ಗಣೇಶ್ ಯಕ್ಷಗಾನ ನಳಚರಿತ್ರೆ - ಡಾ. ಡಿ. ಸದಾಶಿವ ಭಟ್ಟ ರಾಮಧಾನ್ಯಚರಿತ್ರೆ - ನಾಟಕ -ಅಂಬಾತನಯ ಮುದ್ರಾಡಿ ದಾಸಕನಕ ಪ್ರಭೆ - ಪ್ರೊ. ಎಚ್. ಕೃ‌ಷ್ಣ ಭಟ್ ವಿದ್ವಜ್ಜೀವಿತ - ಡಾ. ಪಾದೇಕಲ್ಲು ವಿಷ್ಣು ಭಟ್ಟ ಕಾನೂನಿನ ಪದರುಗಳು - ತೋನ್ಸೆ ನಾರಾಯಣ ಪೂಜಾರಿ ಚಿತ್ರ-ಚರಿತ್ರ - ಪ್ರೊ. ಎಮ್. ರಾಮಚಂದ್ರ - ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ಬಂಟರು - (ಕನ್ನಡಕ್ಕೆ - ವಿ. ಬಿ. ಅರ್ತಿಕಜೆ) ತುಳು ಭಾಷೆಡ್ ಕನಕೋಪನಿಷತ್ - ಎಸ್. ದೇವೇಂದ್ರ ಪೆಜತ್ತಾಯ ಭಾನುಮತಿಯ ನೆತ್ತ - ಡಾ. ಪಾದೇಕಲ್ಲು ವಿಷ್ಣು ಭಟ್ಟ ಭಾರತೀಯ ಸಂವೇದನೆ : ಸಂವಾದ - ಡಾ. ಪಾದೇಕಲ್ಲು ವಿಷ್ಣು ಭಟ್ಟ ನಾಗಮಂಡಲ (ನಾಟಕ) - ಮೂಲ:ಡಾ. ಗಿರೀಶ ಕಾರ್ನಾಡ, ತುಳು ಅನುವಾದ: ಕಾತ್ಯಾಯಿನಿ ಕುಂಜಿಬೆಟ್ಟು - - . - : . . ಕನಕ ಮುಂಡಿಗೆ: ಅರ್ಥಾನುಸಂಧಾನ - ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ == ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ನೀಡಲಾಗುವ ಪ್ರಶಸ್ತಿಗಳು == ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಕು.ಶಿ. ಜಾನಪದ ಪ್ರಶಸ್ತಿ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ ಕೇಶವ ಪ್ರಶಸ್ತಿ ಸೇಡಿಯಾಪು ಕೃಷ್ಣಭಟ್ ಪ್ರಶಸ್ತಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ == ಬಾಹ್ಯ ಸಂಪರ್ಕಗಳು == ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಯಕ್ಷಗಾನ ಜಾಲತಾಣ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಬಗ್ಗೆ == ಉಲ್ಲೇಖಗಳು ==